Rangu kasturi
Uncategorized
ಹಲೋ ಗೆಳೆಯರೇ Rangu's village ಗೆ ತಮ್ಮೆಲ್ಲರಿಗೂ ಸ್ವಾಗತ ಮೂಲತ ನಾನು ಹಳ್ಳಿಯವನಾಗಿದ್ದು ಹಳ್ಳಿಯ ವಾತಾವರಣ, ಹಳ್ಳಿಯ ಪದ್ಧತಿ, ಧಾರ್ಮಿಕ ಕಾರ್ಯಕ್ರಮ, ಹಾಗೂ ರೈತರಿಗೆ ಅನುಕೂಲಕರ ಮಾಹಿತಿಗಳು, ವ್ಯವಸಾಯ, ಯಾಂತ್ರಿಕತೆ, ಕಾಲ ಕಾಲಕ್ಕೆ ಬೆಳೆ, ರೋಗ, ಪರಿಹಾರದ ಮಾಹಿತಿ ನಿಮ್ಮ ಮುಂದೆ ಇಡಲು ಶ್ರಮಿಸುತ್ತೇನೆ. ನಿಮ್ಮೆಲ್ಲರ ಸಹಕಾರ ನನ್ನ ಮೇಲೆ ಇರುತ್ತದೆ ಎಂದು ಆಶಿಸುವ_ ನಿಮ್ಮ ರಂಗು ಕಸ್ತೂರಿ